ಆತ್ಮೀಯ ಶಿಕ್ಷಕ ಬಂಧುಗಳೇ ನಮ್ಮ ತಾಲೂಕಿನ ಸಂಪನ್ಮೂಲ ಶಿಕ್ಷಕರು ತಾವೇ ಬೋಧಿಸಿ ತಯಾರಿಸಿದ ಪಾಠಗಳ ವಿಡಿಯೋಗಳನ್ನು ನಮ್ಮ ಕಚೇರಿಯ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ಶಿಕ್ಷಕರು ಇದರ ಸದುಪಯೋಗ ಮಾಡಿಕೊಂಡು ಕೋವಿಡ್ -೧೯ ನಂತಹ ಈ ಪರಿಸ್ಥಿಯಲ್ಲಿ ಮಕ್ಕಳು ಬಳಸಿಕೊಂಡು ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳಲು ಅನುಕೂಲಿಸಬೇಕಾಗಿ ವಿನಂತಿಸಿದೆ.
ಬಿ.ಇ.ಒ &ಬಿ.ಆರ್ ಸಿ . ಸಿ,ಎನ್ ಹಳ್ಳಿ
No comments:
Post a Comment